ನಮಸ್ಕಾರ! ನಾನು Maheii.. ಕನ್ನಡದಲ್ಲಿ ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ನೀಡುವ ಉದ್ದೇಶದಿಂದ ಈ ವೆಬ್ಸೈಟ್ ಆರಂಭಿಸಿದ್ದೇನೆ. ಸರ್ಕಾರಿ ಉದ್ಯೋಗ, ಶಿಕ್ಷಣ, ಟೆಕ್ ಅಪ್ಡೇಟ್ಸ್ ಮತ್ತು ಸಮಕಾಲೀನ ಸುದ್ದಿಗಳನ್ನು ಸರಳ ಕನ್ನಡದಲ್ಲಿ ನಿಮ್ಮ ಮುಂದೆ ತರುತ್ತಿದ್ದೇನೆ.
🔹 Website Mission
ನಮ್ಮ ಗುರಿ – ಯುವಜನತೆಗೆ ಸರಿಯಾದ ಮತ್ತು ತಕ್ಷಣದ ಮಾಹಿತಿ ನೀಡುವುದು. Google Discover ಮೂಲಕ ಲಕ್ಷಾಂತರ ಕನ್ನಡ ಓದುಗರಿಗೆ ತಲುಪುವ ಕನಸು ನಮ್ಮದು.
🔹 What We Cover (Categories)
-
ಉದ್ಯೋಗ ಮಾಹಿತಿ
-
ಶಿಕ್ಷಣ
-
ಸರ್ಕಾರದ ಯೋಜನೆಗಳು
-
ಟೆಕ್ ನ್ಯೂಸ್
-
ಇತಿಹಾಸ & ಸಾಮಾನ್ಯ ಜ್ಞಾನ
ನಮ್ಮ ವೆಬ್ಸೈಟ್ ಅನ್ನು ಭೇಟಿ ಮಾಡಿದಕ್ಕಾಗಿ ಧನ್ಯವಾದಗಳು. ನಿಮ್ಮ ಬೆಂಬಲವೇ ನಮ್ಮ ಶಕ್ತಿ.
| Telegram link | Click now |